ಹಳಿ ತಪ್ಪಿದ ಗೂಡ್ಸ್ ರೈಲು : ಅಧಿಕಾರಿಗಳಿಂದ ಪರಿಶೀಲನೆ
ಕ ಲಬುರಗಿ : ಇಲ್ಲಿನ ವಾಡಿ ಜಂಕ್ಷನ್ನಿಂದ ರಾಯಚೂರು ಕಡೆಗೆ ಹೊರಟಿದ್ದ ಆಯಿಲ್ ಟ್ಯಾಂಕರ್ ಗೂಡ್ಸ್ ರೈಲು ಹಳಿಯಿಂದ ಜಾರಿರುವ ಘಟನೆ ರವಿವಾರ ನಡೆದಿದೆ. ,ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿಯಿಂದ ಕೆಳಗೆ ಜಾರಿದೆ ಎಂದು ತಿಳಿದು ಬಂದಿದೆ. ರೈಲ್ವೇ ಇಲಾಖೆ…