ಬೀಜಿಂಗ್; ಗರ್ಲ್‌ಫ್ರೆಂಡ್ ಗಂಟೆ ಲೆಕ್ಕದಲ್ಲಿ ಬಾಡಿಗೆಗೆ ಸಿಕ್ಕರೆ ಹೇಗಿರುತ್ತೆ..? ಹೀಗಂತ ಯೋಚನೆ ಮಾಡುತ್ತಿರುವ ಹುಡುಗರಿಗೆ ಇದೊಂದು ಸಿಹಿ ಸುದ್ದಿ.. ಯಾಕಂದ್ರೆ ಚೀನಾದಲ್ಲಿ ಈ ಸ್ಟ್ರೀಟ್ ಗರ್ಲ್‌ಫ್ರೆಂಡ್ ಟ್ರೆಂಡ್ ಹೆಚ್ಚಾಗ್ತಿದೆ.. ನಿಮಗೆ ಚೀನಾದ ಪ್ರಮುಖ ನಗರದಲ್ಲಿ ಸುಂದರ ಹುಡುಗಿಯರು ಬಾಡಿಗೆಗೆ ಸಿಗುತ್ತಾರೆ.
ಹಣವೊಂದಿದ್ದರೆ ಗಂಟೆ ಲೆಕ್ಕದಲ್ಲಿ ನಿಮಗೆ ಬೇಕಾದ ಹುಡುಗಿಯನ್ನು ಬಾಡಿಗೆಗೆ ಪಡೆಯಬಹುದು..
ಚೀನಾದ ಪ್ರಮುಖ ನಗರಗಳಲ್ಲಿ ಬೋರ್ಡ್ ಹಿಡಿದು ನಿಲ್ಲುವ ಸುಂದರ ಹುಡುಗಿಯರು ನಾನು ನಿಮ್ಮ ಗರ್ಲ್‌ಫ್ರೆಂಡ್ ಆಗಬೇಕೆ ಎಂದು ಕೇಳುತ್ತಿದ್ದಾರೆ.. ಇಲ್ಲಿ ಈ ಹುಡುಗಿಯರು ಒಂದೊಂದಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದಾರೆ.. ಹಗ್ ಮಾಡಿಕೊಳ್ಳುವುದಕ್ಕೆ ಒಂದು ರೇಟು, ಕಿಸ್ ಮಾಡೋದಕ್ಕೆ ಒಂದು ರೇಟು, ಜೊತೆಗೆ ಸಿನಿಮಾಗೆ ಹೋಗಬೇಕಂದ್ರೆ ಒಂದು ರೇಟು ಹಾಗೂ ಒಟ್ಟಿಗೆ ಡ್ರಿಂಕ್ಸ್ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಕ್ಕೆ ಒಂದು ರೇಟು ಫಿಕ್ಸ್ ಮಾಡಿದ್ದಾರೆ.. ಆ ಹಣ ಕೊಡಲು ನೀವು ಅಂದ್ರೆ ನೀವು ಬಯಸಿದ ಹುಡುಗಿ ನಿಮ್ಮ ಜೊತೆ ಬರುತ್ತಾಳೆ..
ಒಂದು ಹಗ್ ಕೊಡಬೇಕು ಅಂದ್ರೆ ನೀವು ಆಕೆಗೆ 11 ರೂಪಾಯಿ ಪಾವತಿ ಮಾಡಬೇಕು, ಕಿಸ್ ಬೇಕು ಅಂದ್ರೆ 110 ರೂಪಾಯಿ ಕೊಡಬೇಕು, ಸಿನಿಮಾ ನೋಡೋದಕ್ಕೆ ನಿಮ್ಮ ಜೊತೆ ಬರಬೇಕು ಅಂದ್ರೆ 150 ರೂಪಾಯಿ ಪಾವತಿ ಮಾಡಬೇಕು.. ಇನ್ನು ಮನೆಗೆ ಕರೆದುಕೊಂಡು ಹೋಗಿ ಜನತೆಗೆ ಡ್ರಿಂಕ್ಸ್ ಪಾರ್ಟಿ ಮಾಡಬೇಕು ಅಂದ್ರೆ ಗಂಟೆಗೆ 410 ರೂಪಾಯಿ ಕೊಡಬೇಕು.. ಹೀಗೆ ಒಂದೊಂದಕ್ಕೆ ಒಂದೊಂದು ರೇಟ್ ಫಿಕ್ಸ್ ಮಾಡಲಾಲಾಗಿದೆ.. ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಂಡು ಹಣ ಪಾವತಿಸಿದರೆ ಸುಂದರ ಹುಡಗಿ ನಿಮಗೆ ತಾತ್ಕಾಲಿಕ ಗರ್ಲ್ ಫ್ರೆಂಡ್ ಆಗಲಿದ್ದಾಳೆ