ಇಂದು ಸಂಜೆ 7ಗಂಟೆಗೆ :ದಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ವತಿಯಿಂದ ಮೊಂಬತ್ತಿ ಉರಿಸಿ ಪ್ರತಿಭಟನೆ
ಪುತ್ತೂರು :ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿ,ದಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ವತಿಯಿಂದ ಇಂದು (ಏಪ್ರಿಲ್ 23, 2025)ಸಂಜೆ 7 ಗಂಟೆಗೆ ದರ್ಬೆ ಜುಂಕ್ಷನ್ ನಲ್ಲಿ ಮೊಂಬತ್ತಿ ಉರಿಸಿ…
