BREAKING : ಬೆಂಗಳೂರಿನಿಂದ ತೆರಳುತ್ತಿದ್ದ ಕಾಮಾಕ್ಯ ಎಕ್ಸ್ಪ್ರೆಸ್ ರೈಲು ಅವಘಡ- VIDEO
ಬೆಂಗಳೂರಿನಿಂದ ಗುವಾಹಾಟಿಗೆ ತೆರಳುತ್ತಿದ್ದ ಕಾಮಾಕ್ಯ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಒಡಿಶಾದ ಮಂಗೂಲಿ ನಿಲ್ದಾಣದ ಸಮೀಪದ ಚೌದ್ವಾರ್ ಬಳಿ ನಡೆದಿದೆ. ಯುಗಾದಿ ಹಬ್ಬದ ದಿನದಂದೇ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಸುಮಾರು 11 ಭೋಗಿಗಳು ಹಳಿ ತಪ್ಪಿವೆ…
