ಓಪನ್ ಜೀಪ್ ನಲ್ಲಿ ಏರ್ ಗನ್ ಹಿಡಿದು ಮೆಹಬೂಬಾ ಹಾಡಿಗೆ ರೀಲ್ಸ್ – ಆರೋಪಿ ಅರೆಸ್ಟ್.!- VIDEO
ಇತ್ತೀಚೆಗೆ ಯುವ ಜನತೆ ರೀಲ್ಸ್ ಗಾಗಿ ಎನು ಬೇಕಾದರೂ ಮಾಡುತ್ತಾರೆ, ಇದೀಗ ಹೈದರಾಬಾದ್ನ ಬಂಜಾರಾ ಹಿಲ್ಸ್ನ ವ್ಯಕ್ತಿಯೋರ್ವ ತೆರೆದ ಜೀಪಿನಲ್ಲಿ ಏರ್ ಗನ್ ಹಿಡಿದುಕೊಂಡು ಮೆಹಬೂಬಾ ಹಾಡಿಗೆ ರೀಲ್ಸ್ ಮಾಡಿ ಪೇಚಿಗೆ ಸಿಲುಕಿದ್ದಾನೆ. 21 ವರ್ಷದ ಅಫೀಜುದ್ದೀನ್ ಎಂಬ ಯುವಕ ತೆರೆದ…
