ಪಾಕ್ ತೊರೆದು ಹೊರಟುಬಿಡಿ..’ ನಾಗರಿಕರಿಗೆ ಅಮೆರಿಕ ಸಲಹೆ
ಪಾ ಕಿಸ್ತಾನದ 15 ನಗರಗಳ ಮೇಲೆ ಭಾರತವು ಡೋನ್ ದಾಳಿ ನಡೆಸಿದೆ. ಎರಡು ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕವು ತನ್ನ ನಾಗರಿಕರಿಗೆ ಈ ಸಲಹೆ ನೀಡಿದೆ. ಲಾಹೋರ್ ಸೇರಿದಂತೆ ಹಲವು ನಗರಗಳಲ್ಲಿ ವಾಸಿಸುತ್ತಿರುವ ಯುಎಸ್ ನಾಗರಿಕರು ದೇಶ ತೊರೆಯಬೇಕೆಂದು…
