2 ದಿನ ಪೊಲೀಸ್ ಕಸ್ಟಡಿಯಲ್ಲಿದ್ದರೆ ಸರ್ಕಾರಿ ಉದ್ಯೋಗಕ್ಕೆ ಕುತ್ತು – ಆಟೋಮ್ಯಾಟಿಕ್ ಅಮಾನತ್ತು!
ಸರ್ಕಾರಿ ಉದ್ಯೋಗವಿದ್ದರೆ ಜೀವನದಲ್ಲಿ ಭದ್ರತೆ ಇರುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಆದರೆ, ಸರ್ಕಾರಿ ನೌಕರರು (Government Employees) ಮಾಡುವ ಒಂದಷ್ಟು ತಪ್ಪುಗಳು ಅವರ ಉದ್ಯೋಗದ ಮೇಲೆಯೇ ಗಂಭೀರ ಪರಿಣಾಮ ಬೀರಬಹುದು. ಅದರಲ್ಲೂ ಯಾವುದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ (Arrest) 48 ಗಂಟೆಗಳಿಗೂ ಹೆಚ್ಚು…
