“ವಿದ್ಯಾಮಾನ”ದ ಕಂಬಳ ನೇರ ಪ್ರಸಾರಕ್ಕೆ ಒಂದೂವರೆ ಲಕ್ಷ ಸನಿಹ “ವ್ಯೂಸ್..”
ವೀಕ್ಷಕರಿಗೆ – ಜಾಹೀರಾತುದಾರರಿಗೆ ಮನದುಂಬಿದ ಕೃತಜ್ಞತೆಗಳು..
ಪುತ್ತೂರು: ಮಾದ್ಯಮ ಜಗತ್ತಿನಲ್ಲಿ ಪ್ರಸ್ತುತ ವೆಬ್ ಚಾನೆಲ್‌ಗಳು ಅತೀ ಹೆಚ್ಚಿನ ಜನರನ್ನು ತಲುಪುತ್ತಿದ್ದು, ಇದಕ್ಕೆ ಪುತ್ತೂರಿನ ನಿಮ್ಮ `ವಿದ್ಯಾಮಾನ’ ವೆಬ್ ನ್ಯೂಸ್ ಚಾನೆಲ್ ಇನ್ನೊಂದು ಉದಾಹರಣೆಯಾಗಿದೆ. ಮಾರ್ಚ್ ೧ ಮತ್ತು ೨ರಂದು ನಡೆದ ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡು…
