ಹೃದಯಾಘಾತದಿಂದ ಭಾಸ್ಕರ್ ಆಚಾರ್ಯ ನಿಧನ..!!
ಪುತ್ತೂರು, ಜೂನ್ 1: ಇಲ್ಲಿನ ಕೂರ್ನಡ್ಕ ಆರಾಧ್ಯ ಲೇಔಟ್ ನಿವಾಸಿ, ಚಿನ್ನದ ಕಸೂತಿ ಕೆಲಸಗಾರ ಭಾಸ್ಕರ್ ಆಚಾರ್ಯ (35) ಅವರು ಭಾನುವಾರ ಹೃದಯಾಘಾತದಿಂದ ನಿಧನರಾದರು.ಮೂಲತಃ ನಿಡ್ನಳ್ಳಿ ನಿವಾಸಿಯಾಗಿದ್ದ ಭಾಸ್ಕರ್ ಆಚಾರ್ಯ ಅವರಿಗೆ ಭಾನುವಾರ ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು…
