ಸ್ಯಾನ್ ಫ್ರಾನ್ಸಿಸ್ಕೋಗಿಂತಲೂ ದೊಡ್ಡದು ಈ ಬೃಹತ್ ಕಾರ್ಖಾನೆ: ಚೀನಾದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಹೊಸ ದಾಖಲೆ !
ಚೀ ನಾದ ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿರುವ ಚೀನೀ ವಾಹನ ತಯಾರಕ BYD ಯ ಬೃಹತ್ ಎಲೆಕ್ಟ್ರಿಕ್ ವಾಹನ (EV) ಮೆಗಾ ಫ್ಯಾಕ್ಟರಿಯ ಅದ್ಭುತ ಡ್ರೋನ್ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಈ ಕಾರ್ಖಾನೆಯು ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕಿಂತಲೂ ದೊಡ್ಡದಾಗಿದೆ ಎಂದು ವರದಿಯಾಗಿದೆ.…
