ಪಡೀಲ್ ಬನ್ನೂರು ಕ್ರಾಸ್ನಲ್ಲಿ ರಿಕ್ಷಾ–ಬೈಕ್ ಮುಖಾಮುಖಿ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ..!!
ಪುತ್ತೂರು: ಇಲ್ಲಿನ ಪಡೀಲ್–ಬನ್ನೂರು ಕ್ರಾಸ್ ಬಳಿ ಅ.31ರ ರಾತ್ರಿ ರಿಕ್ಷಾ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.KA19H W1595 ನೋಂದಣಿ ಸಂಖ್ಯೆಯ ಬೈಕ್ ಬೋಳುವಾರಿನಿಂದ ಕೆಮ್ಮಾಯಿ ಕಡೆಗೆ ತೆರಳುತ್ತಿದ್ದ ವೇಳೆ, KA21 B6802…
