ರೂ.5 ಕೋಟಿ ಡ್ರಗ್ಸ್ ಜಾಲ:ಸಮಾಜಸೇವೆ ಹೆಸರಲ್ಲಿ ಆಂಬುಲೆನ್ಸ್ನಲ್ಲಿ ಡ್ರಗ್ಸ್ ದಂಧೆ?ಪ್ರಕರಣದ ಬಳಿಕ ಬೆಳ್ತಂಗಡಿಯ ಜಲೀಲ್ ಬಾಬಾ ನಾಪತ್ತೆ..!!
ಬೆಳ್ತಂಗಡಿ: ಬಾಗಲಕೋಟೆಯಲ್ಲಿ ಇತ್ತೀಚೆಗೆ ಪತ್ತೆಯಾದ ಸುಮಾರು ₹5.5 ಕೋಟಿ ಮೌಲ್ಯದ ಎಂಡಿಎಂಎ (MDMA) ಮಾದಕ ವಸ್ತು ವಶಪಡಿಸಿಕೊಂಡ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಿರುವ ಪೊಲೀಸರು, ಒಟ್ಟು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿಯಾಗಿರುವ ಬೆಳ್ತಂಗಡಿ ತಾಲೂಕಿನ ಆಂಬುಲೆನ್ಸ್ ಚಾಲಕ…
