ಮುಕ್ವೆ:ನಾಳೆ (ಏ.26) ನಅತೇ ಶರೀಫ್– ಬುರ್ದಾ ಮಜ್ಲಿಸ್-ಅನ್ನೂರ್ ಹನಫಿ ಯಂಗ್ಮೆನ್ಸ್ ಕಮಿಟಿ 5ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮ..!!
ಮುಕ್ವೆ, ಏ.25: ಅನ್ನೂರ್ ಹನಫಿ ಕಮಿಟಿ ಮುಕ್ವೆ ಇದರ ಅಧೀನದಲ್ಲಿರುವ ಅನ್ನೂರ್ ಹನಫಿ ಯಂಗ್ಮೆನ್ಸ್ ಕಮಿಟಿ, ಮುಕ್ವೆ–ಪುರುಷರಕಟ್ಟೆ ವತಿಯಿಂದ 5ನೇ ವಾರ್ಷಿಕೋತ್ಸವದ ಅಂಗವಾಗಿ ನಅತೇ ಶರೀಫ್ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮ ಏಪ್ರಿಲ್ 26ರಂದು (ಆದಿತ್ಯವಾರ) ಮುಕ್ವೆ ಜಂಕ್ಷನ್ನಲ್ಲಿ ಮಗ್ರಿಬ್ ಬಳಿಕ…
