ಗಂಗಾಧರ ಸುವರ್ಣ ಹೃದಯಾಘಾತದಿಂದ ನಿಧನ
ಪುತ್ತೂರು, ಏಪ್ರಿಲ್ 25: ನೆರಿಮೊಗರು ನಿವಾಸಿ, ಕೃಷಿಕ ಹಾಗೂ ಶಿವಗಂಗಾ ಕನ್ಸಕ್ಷನ್ ಸಂಸ್ಥೆಯ ಮಾಲಕ ಗಂಗಾಧರ ಸುವರ್ಣ (66) ಅವರು ಏಪ್ರಿಲ್ 24ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು.ಅವರು ದಿ. ಕಮಲಾಕ್ಷಿ ಮತ್ತು ಮಾಯಿಲಪ್ಪ ಸುವರ್ಣರವರ ಪುತ್ರರಾಗಿದ್ದು, ಏಕಾಏಕಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ…
