ಪುತ್ತೂರು :ಮದುವೆ ಭರವಸೆ ಪ್ರಕರಣ: ತಾಯಿ-ಮಗುವಿಗೆ ₹75 ಸಾವಿರ ಪಾವತಿ ಆದೇಶ..!!
ಬೆಂಗಳೂರು, ಏಪ್ರಿಲ್ 24: ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ದೈಹಿಕ ಸಂಪರ್ಕಕ್ಕೆ ಒಳಪಡಿಸಿ ಬಳಿಕ ವಂಚಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪುತ್ತೂರಿನ ಬಿಜೆಪಿ ಮಾಜಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ಗೆ ಹೈಕೋರ್ಟ್ ಷರತ್ತಿನ ಮೇರೆಗೆ ಮಧ್ಯಂತರ ರಿಲೀಫ್…
