ವಿಶ್ವದಲ್ಲೇ ಅತಿ ಹೆಚ್ಚು ವೇಗದ ಇಂಟರ್ನೆಟ್ ಹೊಂದಿರುವ ಟಾಪ್ 3 ಮುಸ್ಲಿಂ ರಾಷ್ಟ್ರಗಳಿವು
ಇಂಟರ್ನೆಟ್ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಭಾರತದಲ್ಲಂತೂ 2ಜಿ, 3ಜಿ, 4ಜಿ, ಈಗ 5ಜಿ ಇಂಟರ್ನೆಟ್ ವೇಗ ಸಿಕ್ಕಿದೆ. ಆದರೂ ಹಲವು ಬಾರಿ ಇಂಟರ್ನೆಟ್ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತೇವೆ. ವಿಶ್ವದಲ್ಲೇ ಈ 3 ಮುಸ್ಲಿಂ ರಾಷ್ಟ್ರಗಳಲ್ಲಿ ಅತಿ ಹೆಚ್ಚು ವೇಗದ ಇಂಟರ್ನೆಟ್…
