ಹತ್ತೂರಿನ ಹೆಮ್ಮೆ ‘ದಿ ಪುತ್ತೂರು ಕ್ಲಬ್’ನಲ್ಲಿ ವಿವಿಧ ಸೌಲಭ್ಯಗಳ ಉದ್ಘಾಟನೆ
‘ಡಾ. ದೀಪಕ್ ರೈ ಮತ್ತವರ ತಂಡ ಸದಸ್ಯರೆಲ್ಲರ ವಿಶ್ವಾಸ ಗಳಿಸಿ ಅತ್ಯುತ್ತಮ ಕಾರ್ಯಕ್ರಮ ಮಾಡಿದ್ದಾರೆ’ – ಎಸ್. ಎಲ್. ಭೋಜೇಗೌಡ
‘ಈ ಕ್ಲಬ್ ಇನ್ನಷ್ಟು ಉತ್ತುಂಗಕ್ಕೆ ಏರಲಿ’ – ನಳಿನ್ ಕುಮಾರ್ ಕಟೀಲ್
‘ಈ ಕ್ಲಬ್ ಪ್ರಾರಂಭವಾದಾಗಿನಿಂದ ಇವತ್ತಿನವರೆಗೆ ಎಲ್ಲದರಲ್ಲೂ ಸೇರಿಕೊಂಡ ಏಕೈಕ ವ್ಯಕ್ತಿ ನಾನು’ – ಶಕುಂತಳಾ ಟಿ. ಶೆಟ್ಟಿ
ಪುತ್ತೂರು ಕ್ಲಬ್ ನ ಕಾರ್ಯ ಚಟುವಟಿಕೆ ಮತ್ತು ಸೌಲಭ್ಯಗಳಿಗೆ ಗಣ್ಯ ಅತಿಥಿಗಳ ಪ್ರಶಂಸೆ
ಪುತ್ತೂರು:ಮರೀಲ್ನಲ್ಲಿರುವ ದಿ ಪುತ್ತೂರು ಕ್ಲಬ್ನಲ್ಲಿ 30 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಹೊಸ ಸೌಲಭ್ಯಗಳಾದ ಸಿಂಥೆಟಿಕ್ ಟೆನ್ನಿಸ್ ಕೋರ್ಟ್, 1ಸಾವಿರ ಜನರ ಸಾಮರ್ಥ್ಯದ ವಿಶಾಲ ಹಾಲ್, 200 ಜನ ಸಾಮರ್ಥ್ಯದ 2400 ಚದರ ಅಡಿಯ ಎಸಿ ಹಾಲ್,…
