ಇಂದಿನ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ; ಸೆನ್ಸೆಕ್ಸ್ 4000 ಅಂಕ ಕುಸಿತ, ಹೂಡಿಕೆದಾರರು ಶಾಕ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕವು ಇಡೀ ಷೇರು ಮಾರುಕಟ್ಟೆಯನ್ನು ಅಲ್ಲಾಡಿಸಿದೆ. ಸೋಮವಾರ ಏಪ್ರಿಲ್ 7 ರಂದು, ಸೆನ್ಸೆಕ್ಸ್ 4000 ಪಾಯಿಂಟ್ಗಳಷ್ಟು ಕುಸಿದು ಸುಮಾರು 72,300 ಕ್ಕೆ ತಲುಪಿತು, ನಿಫ್ಟಿ 900 ಪಾಯಿಂಟ್ಗಳಷ್ಟು ಕುಸಿಯಿತು. ಇದು 22,000 ಕ್ಕಿಂತ ಕೆಳಗೆ…
