ಪುತ್ತೂರು:ವಿದ್ಯುತ್ ಸ್ಪರ್ಶದಿಂದ ಲೈನ್ಮ್ಯಾನ್ ರವಿ ಗೌಡ ಸಾವು: ₹50 ಲಕ್ಷ ಪರಿಹಾರಕ್ಕೆ ಎಸ್ಡಿಪಿಐ ಆಗ್ರಹ..!!
ಪುತ್ತೂರು ( ಅಕ್ಟೋಬರ್ 04) : ಪುತ್ತೂರಿನ ಕೆದಿಲ, ಪಾಟ್ರಕೋಡಿ, ಮಿತ್ತೂರು ಮತ್ತು ಗಡಿಯಾರದಲ್ಲಿ ಲೈನ್ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೆಮ್ಮಾಯಿ ನಿವಾಸಿ, ಲೈನ್ಮ್ಯಾನ್ ರವಿ ಗೌಡ ಅವರು ನಿನ್ನೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡು ದಾರುಣವಾಗಿ ಸಾವನ್ನಪ್ಪಿರುವ ಘಟನೆಗೆ…
