ಉಡುಪಿ: ಖ್ಯಾತ ಭಾಗವತ ಗಣೇಶ ಹೆಬ್ರಿ ಅವರ ಪುತ್ರ ಅಮೃತ್ ರಾಜ್ ನಿಧನ
ಉಡುಪಿ: ಖ್ಯಾತ ಭಾಗವತ ಗಣೇಶ ಹೆಬ್ರಿ ಅವರ ಪುತ್ರ ಅಮೃತ ರಾಜ್ ನಿಧನರಾಗಿದ್ದಾರೆ. 21 ವರ್ಷದ ಅಮೃತ್ ರಾಜ್ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಮಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಫಿಜಿಯೋಥೆರಪಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಮೃತ್ ಅನಾರೋಗ್ಯ ಹಿನ್ನೆಲೆ ಓದನ್ನು ಮೊಟಕುಗೊಳಿಸಿದ್ದರು. ಅನಂತರ ಅನಾರೋಗ್ಯ…
