Author: Vidyamaana

ಚಹಾಲ್ – ಧನಶ್ರೀ ವಿಚ್ಛೇದನ: ಕೋರ್ಟ್ ಕಲಾಪದಲ್ಲಿ ಬಯಲಾಯ್ತು ಶಾಕಿಂಗ್ ಸತ್ಯ !

ಭಾ ರತೀಯ ಕ್ರಿಕೆಟ್ ಆಟಗಾರ ಯುಜವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಈಗ ಎಬಿಪಿ ನ್ಯೂಸ್ ವರದಿಯ ಪ್ರಕಾರ, ಈ ಊಹಾಪೋಹಗಳು ನಿಜವಾಗಿವೆ. ಇಬ್ಬರೂ ಬಾಂದ್ರಾ ಫ್ಯಾಮಿಲಿ ಕೋರ್ಟ್‌ನಲ್ಲಿ…

ವಿವಾಹವಾದ 33 ವರ್ಷಗಳ ಬಳಿಕ ಪತ್ನಿಯನ್ನು ಇಸ್ಲಾಂಗೆ ಮತಾಂತರಿಸಿದರಾ ಶಾರೂಕ್;‌ ಇಲ್ಲಿದೆ ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯ

ಇ ತ್ತೀಚೆಗೆ, ಶಾರುಖ್ ಖಾನ್, ಗೌರಿ ಖಾನ್ ಮತ್ತು ಆರ್ಯನ್ ಖಾನ್ ಮಕ್ಕಾದಲ್ಲಿರುವ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಫೋಟೋದಲ್ಲಿ ಗೌರಿ ಖಾನ್ ಹಿಜಾಬ್ ಧರಿಸಿದ್ದಾರೆ ಮತ್ತು ಶಾರುಖ್ ಖಾನ್ ಅವರ ಪಕ್ಕದಲ್ಲಿ ನಿಂತಿದ್ದಾರೆ. ಈ ಫೋಟೋವನ್ನು…

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ SSF ಅಜ್ಜಿಕಟ್ಟೆ ಶಾಖೆಯ ವಾರ್ಷಿಕ ಮಹಾಸಭೆ-ಅಧ್ಯಕ್ಷ ಅಬ್ದುಲ್ ಸಮದ್ ಕುರಿಯ,ಪ್ರಧಾನ ಕಾರ್ಯದರ್ಶಿ ಅಹ್ಮದ್ ಹಾಶಿಮಿ ಅಲ್ ಮದೀನಿ, ಕೋಶಾಧಿಕಾರಿ ಉಮರುಲ್ ಫಾರೂಕ್ ಕುರಿಯ ಆಯ್ಕೆ

ಪುತ್ತೂರು :ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ SSF ಅಜ್ಜಿಕಟ್ಟೆ ಶಾಖೆಯ ವಾರ್ಷಿಕ ಮಹಾಸಭೆಯು ಫೆ 17 ರ ಸೋಮವಾರ ರಾತ್ರಿ ಅಹ್ಮದ್ ಹಾಶಿಮಿ ಅಲ್ ಮದೀನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಮುಹಮ್ಮದ್ ಸಖಾಫಿ ಅಲ್ ಹಿಕಮಿ ಉಸ್ತಾದರು…

ಮಡಿಕೇರಿ: ಫೆ. 21-28:ಎಮ್ಮೆಮಾಡು ಮಖಾಂ ಉರೂಸ್

ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರುಸ್ ಫೆ. 21ರಿಂದ 28ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಹಲವು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕುರಿತು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ ಪುದಿಯೋಡಿ, ‘ಹಜ್ರತ್…

ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ರಸ್ತೆಯಲ್ಲೇ ಕುಸಿದು ಬಿದ್ದಳು. ಬಾಲಕಿಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೊನೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆಕೆ ಸಾವನ್ನಪ್ಪಿದಳು. ರಾಮರೆಡ್ಡಿ ಮಂಡಲದ ಸಿಗರೈಪಲ್ಲಿ ಗ್ರಾಮದ ಶ್ರೀನಿಧಿ (14) ಕಾಮರೆಡ್ಡಿ ಪಟ್ಟಣದ ಖಾಸಗಿ…

ಯುವತಿ ಜೊತೆ ಪಾಲಿಕೆ ಆಯುಕ್ತ ಚಕ್ಕಂದ, ಪತ್ನಿಯಿಂದ ಬಿತ್ತು ಸಖತ್ ಗೂಸಾ- VIDEO

ತನ್ನ ಕಚೇರಿಯ 20 ವರ್ಷದ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾದ ಜಿಎಚ್‌ಎಂಸಿ (Greater Hyderabad Municipal Corporation) ಜಂಟಿ ಆಯುಕ್ತನನ್ನು ಅವನ ಪತ್ನಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಸಖತ್ ಗೂಸಾ ಕೊಟ್ಟಿರುವ ಘಟನೆ ವರಸಿಗುಡದಲ್ಲಿ ನಡೆದಿದೆ. ಜಾನಕಿರಾಮ್ ಎಂಬುವವರು…

ವಿವಿ ಆವರಣದಲ್ಲೇ ವಿದ್ಯಾರ್ಥಿನಿಯರ ಕಾಳಗ: ಕ್ಷಣಾರ್ಧದಲ್ಲಿ ವಿಡಿಯೋ ವೈರಲ್ | Watch

ಗ್ರೇ ಟರ್ ನೋಯ್ಡಾದ ಗಾಲ್ಗೊಟಿಯಾಸ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರ ನಡುವೆ ಭೀಕರ ಕಾಳಗ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಕೆಲವು ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಳ್ಳುವುದು, ಕಿತ್ತಾಡಿಕೊಳ್ಳುವುದು ಮತ್ತು ಕೂದಲು ಎಳೆದಾಡುವುದು ಕಂಡುಬಂದಿದೆ. ಇಬ್ಬರು ವಿದ್ಯಾರ್ಥಿನಿಯರ…

ʼಗಾಳಿಪಟʼ ಹಾರಿಸಲು ಅಂಗಡಿ ಮುಚ್ಚಿದ ಮಾಲೀಕ: ವೈರಲ್ ಆಯ್ತು ಫೋಟೋ

ಯಾವುದೋ ಒಂದು ಅಂಗಡಿ ಮುಚ್ಚಿತ್ತು. ಕಾರಣಔೇನೆಂದರೆ, ಮಾಲೀಕ ‘ಗಾಳಿಪಟ ಹಾರಿಸಲು ಹೋಗಿದ್ದೇನೆ’ ಎಂದು ಬೋರ್ಡ್ ಹಾಕಿದ್ದರು! ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲಸ ಮತ್ತು ಜೀವನದ ನಡುವಿನ ಸಮತೋಲನದ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಅಸ್ಲಂ ಎಂಬುವವರು ತಮ್ಮ ಅಂಗಡಿಗೆ…

ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ
ಡಾ.ಸುರೇಶ್ ಪುತ್ತೂರಾಯ ಪುನರಾಯ್ಕೆ

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಸುರೇಶ್ ಪುತ್ತೂರಾಯರವರು ಸವಾನುಮತದಿಂದ ಪುನರಾಯ್ಕೆಯಾಗಿದ್ದಾರೆ.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತುರವರ ಉಪಸ್ಥಿತಿಯಲ್ಲಿ ಫೆ.೧೯ರಂದು ನಡೆದ ಸಭೆಯಲ್ಲಿ ನೂತನ…

ಅಕ್ರಮವಾಗಿ ಬಡ್ಡಿ ದಂಧೆ, 104 ಕಡೆ ಏಕಕಾಲಕ್ಕೆ ದಾಳಿ-ಮಹತ್ವದ ದಾಖಲೆಗಳು ಸೀಜ್!

ಜಿಲ್ಲೆಯಾದ್ಯಂತ ಮೈಕ್ರೊ ಫೈನಾನ್ಸ್‌ ಹೆಸರಿನಲ್ಲಿ ಅಕ್ರಮವಾಗಿ ಕಿರುಸಾಲ, ಬಡ್ಡಿ ವ್ಯವಹಾರ (ಲೇವಾದೇವಿ) ನಡೆಸುತ್ತಿದ್ದ 104 ವ್ಯಕ್ತಿಗಳ ಮನೆ ಮತ್ತು ಕಚೇರಿ ಮೇಲೆ ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 37 ಜನರ ಬಳಿ ಅನಧಿಕೃತ ಲೇವಾದೇವಿಗೆ ಸಂಬಂಧಿಸಿದ ನಗದು ಹಣ,…

Join WhatsApp Group
error: Content is protected !!