ಬಿ.ಸಿ.ರೋಡ್: ಹೋಟೆಲ್ ಕೃಷ್ಣ ಕ್ಲಾಸಿಕ್,ದಕ್ಷಿಣ್ ಕೋರ್ಟ್ ರೆಸ್ಟೋರೆಂಟ್ ನಲ್ಲಿ ಸ್ವಾತಂತ್ರ್ಯೋತ್ಸವ..!!
ಬಂಟ್ವಾಳ: ಬಿ.ಸಿ.ರೋಡ್ನ ಹೋಟೆಲ್ ಕೃಷ್ಣ ಕ್ಲಾಸಿಕ್ ಮತ್ತು ದಕ್ಷಿಣ್ ಕೋರ್ಟ್ ರೆಸ್ಟೋರೆಂಟ್ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.ಖ್ಯಾತ ನ್ಯಾಯವಾದಿ ಅಶ್ವನಿ ಕುಮಾರ್ ರೈ ಧ್ವಜಾರೋಹಣ ನೆರವೇರಿಸಿದರು. ಹೋಟೆಲ್ ಆಡಳಿತ ಮಂಡಳಿಯ ರಾಮಚಂದ್ರ ಶೆಟ್ಟಿ ಸ್ವಾಗತಿಸಿದರು. ವ್ಯವಸ್ಥಾಪಕ ಸುಂದರ್ ಎನ್.…
