ಬ್ರಹ್ಮರಕೂಟ್ಟು ಟೋಲ್ಗೇಟ್ ತೆರವಿಗೆ ಆಗ್ರಹ: ಎಸ್ಡಿಪಿಐ ‘ಡಿಸಿ ಕಚೇರಿ ಚಲೋ’
ಬಂಟ್ವಾಳ: ಬ್ರಹ್ಮರಕೂಟ್ಟುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್ಗೇಟ್ ಅನ್ನು ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ವತಿಯಿಂದ ಮಂಗಳವಾರ ‘ಡಿಸಿ ಕಚೇರಿ ಚಲೋ’ ಪಾದಯಾತ್ರೆ ನಡೆಯಿತು.ಬ್ರಹ್ಮರಕೂಟ್ಟು ಟೋಲ್ಗೇಟ್ನಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರು…
