ಸಿಟಿ ಸೆಂಟರ್ ಮಾಲ್‌ನ KFC ಔಟ್‌ಲೆಟ್‌ಗೆ ಆರೋಗ್ಯ ಇಲಾಖೆ ದಾಳಿ: ಕೊಳೆತ ಚಿಕನ್, ಅವಧಿ ಮೀರಿದ ಎಣ್ಣೆ ಪತ್ತೆ
ಮಂಗಳೂರು, ಆ.15: ಸಿಟಿ ಸೆಂಟರ್ ಮಾಲ್‌ನ KFC ಔಟ್‌ಲೆಟ್‌ನಲ್ಲಿ ಕೊಳೆತ ಚಿಕನ್ ನೀಡಿದ ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಹಲವು ತಿಂಗಳ ಹಿಂದೆ ಪ್ಯಾಕ್ ಮಾಡಿದ್ದ ಚಿಕನ್ ಹಾಗೂ ಅವಧಿ ಮೀರಿದ ಎಣ್ಣೆಯನ್ನು ಪತ್ತೆಹಚ್ಚಿದ್ದಾರೆ.ಮಾಜಿ ಮೇಯರ್ ಕವಿತಾ…
