ಫ್ರೀ ಫೈರ್ ಗೇಮ್ ಐಡಿ ಆಸೆಗೆ 4.11 ಲಕ್ಷ ರೂ. ಕಳೆದುಕೊಂಡ 13ರ ಬಾಲಕ ಆತ್ಮಹತ್ಯೆ
ಚನ್ನಗಿರಿ: ಆನ್‌ಲೈನ್ ಫ್ರೀ ಫೈರ್ ಗೇಮ್‌ನ ಐಡಿ ಪಡೆಯುವ ಆಸೆಗೆ ಬಿದ್ದು 4.11 ಲಕ್ಷ ರೂ. ಹಣ ಕಳೆದುಕೊಂಡ 13 ವರ್ಷದ ಬಾಲಕನೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ ನಡೆದಿದೆ.ಮೃತನನ್ನು ಪಾಂಡೋಮಟ್ಟಿ ಗ್ರಾಮದ ಖಾಸಗಿ…
