Author: Vidyamaana

ಅಬ್ದುಲ್ ರೆಹಮಾನ್ ಕೊಲೆ ಪ್ರಕರಣ: ಗೂಂಡಾ ಕಾಯ್ದೆ ಹಿಂಪಡೆದಿಲ್ಲಆರೋಪಿಗಳ ಜಾಮೀನಿಗೆ ಹೈಕೋರ್ಟ್ ತಡೆಯಾಜ್ಞೆ; ಸುಳ್ಳು ಮಾಹಿತಿ ಹರಡದಂತೆ ಪೊಲೀಸರ ಸ್ಪಷ್ಟನೆ

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಸರ್ಕಾರ ಗೂಂಡಾ ಕಾಯ್ದೆಯನ್ನು ಹಿಂಪಡೆದಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.ಪ್ರಕರಣದ ಆರೋಪಿಗಳ ವಿರುದ್ಧ…

ಡಿ. 8ರಂದು ಪುತ್ತೂರು ದೀಪೋತ್ಸವ: ನ. 30ರಂದು ಪ್ರಚಾರ ರಥಯಾತ್ರೆ

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ಡಿ. 8ರಂದು ಪುತ್ತೂರು ದೀಪೋತ್ಸವ ಸಮಿತಿ (ರಿ.) ಪುತ್ತೂರು ವತಿಯಿಂದ ಪುತ್ತೂರು ದೀಪೋತ್ಸವ ನಡೆಯಲಿದೆ.ಈ ಪ್ರಯುಕ್ತ ಸಮಸ್ತ ಹಿಂದೂ ಬಾಂಧವರ ಸಹಭಾಗಿತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದೀಪೋತ್ಸವದ…

ಮೆಡ್ ಲ್ಯಾಂಡ್ ಸಂಭ್ರಮಕ್ಕೆ ಕ್ರಿಕೆಟ್ ಮೆರುಗು- ಇಂದು ಸಂಪ್ಯ ಕಮ್ಮಾಡಿ ಮೈದಾನದಲ್ಲಿ ಕ್ರಿಕೆಟ್ ಹಬ್ಬ..ಎಂಟು ಇಲಾಖಾ ತಂಡಗಳ ನಡುವೆ ಜಿದ್ದಾಜಿದ್ದಿನ ಕಾದಾಟ..!!

ಪುತ್ತೂರು :ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ವೈದ್ಯಕೀಯ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.ಪುತ್ತೂರಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ…

ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟಲಿಟ್ಲ್ ಫ್ಲವರ್ ಶಾಲೆಯ 5 ವಿದ್ಯಾರ್ಥಿನಿಯರು ಸತತ 5ನೇ ಬಾರಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ..!!

ಪುತ್ತೂರು: ಮೈಸೂರು ವಿಭಾಗ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಮಂಡ್ಯ ತಂಡದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 31-35 ಅಂಕಗಳ ಅಂತರದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಶಾಲೆಯ ಐವರು ವಿದ್ಯಾರ್ಥಿನಿಯರು ಸತತ 5ನೇ…

ನ.28: ಪುತ್ತೂರಿನ ಹಲವು ಕಡೆ ವಿದ್ಯುತ್ ನಿಲುಗಡೆ..!!

ಪುತ್ತೂರು: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ 110/33/11 ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ನಗರ, ಕಾಂಚನ ಮತ್ತು ಉಪ್ಪಿನಂಗಡಿ ಎಕ್ಸ್‌ಪ್ರೆಸ್ ಫೀಡರ್‌ಗಳಲ್ಲಿ ನ.28ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.ಈ ಫೀಡರ್‌ಗಳಿಂದ ವಿದ್ಯುತ್ ಸರಬರಾಜು ಪಡೆಯುವ ಕಲ್ಲೇಗ,…

50 ವರ್ಷಗಳ ಕಾಲುದಾರಿಗೆ ರಸ್ತೆ ಭಾಗ್ಯ: ಶೇವಿರೆ–ಮಾಡತ್ತಾರು–ರಕ್ತೇಶ್ವರಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ-ಸ್ಥಳೀಯರ ಬಹುಕಾಲದ ಬೇಡಿಕೆ ಈಡೇರಿಸಿದ ಅಶೋಕ್ ರೈ..!!

ಪುತ್ತೂರು: ಪುತ್ತೂರು ನಗರಕ್ಕೆ ಹೊಂದಿಕೊಂಡಿರುವ ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇವಿರೆ–ಮಾಡತ್ತಾರು–ರಕ್ತೇಶ್ವರಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಶಾಸಕ ಅಶೋಕ್ ರೈ ಶಿಲಾನ್ಯಾಸ ನೆರವೇರಿಸಿದರು. ಸುಮಾರು 50 ವರ್ಷಗಳಿಂದ ಕಾಲುದಾರಿಯಾಗಿಯೇ ಉಳಿದಿದ್ದ ಈ ರಸ್ತೆಗೆ ಇದೀಗ ರಸ್ತೆ ಭಾಗ್ಯ ಒದಗಿದೆ.ಈ ಭಾಗದ ಜನರು…

ಪುತ್ತೂರು ದೇವಸ್ಥಾನದ ಕಾಮಗಾರಿಗೆ ಹೈಕೋರ್ಟ್ ಮಧ್ಯಂತರ ತಡೆ:ಪತ್ರಿಕಾಗೋಷ್ಟಿಯಲ್ಲಿ ನ್ಯಾಯವಾದಿ ವಿರೂಪಾಕ್ಷ ಮಚ್ಚಿಮಲೆ..!!

ಪುತ್ತೂರು, ನ. 26: ದೇವಸ್ಥಾನದಲ್ಲಿ ಇಲಾಖೆಯ ಅನುಮತಿ ಪಡೆಯದೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ವಿಚಾರಣೆಯವರೆಗೆ ಕಾಮಗಾರಿಗಳಿಗೆ ಮಧ್ಯಂತರ ತಡೆ ನೀಡಿದೆ ಎಂದು ನ್ಯಾಯವಾದಿ ವಿರೂಪಾಕ್ಷ ಮಚ್ಚಿಮಲೆ ತಿಳಿಸಿದ್ದಾರೆ.ಗುರುವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

ವಾಟ್ಸಾಪ್‌ನಲ್ಲಿ ಬರಲಿದೆ ಸಂದೇಶ ನಿಗದಿಪಡಿಸುವ ಹೊಸ ವೈಶಿಷ್ಟ್ಯ10 ನಿಮಿಷದಿಂದ 14 ದಿನಗಳವರೆಗೆ ಸಂದೇಶ ಕಳುಹಿಸುವ ಸಮಯ ನಿಗದಿ; ಫೋನ್ ಸ್ವಿಚ್ ಆಫ್ ಇದ್ದರೂ ಸಂದೇಶ ತಲುಪಲಿದೆ!

ನವದೆಹಲಿ: ಸಂದೇಶವನ್ನು ತಕ್ಷಣವೇ ಕಳುಹಿಸುವ ಬದಲು, ಅದು ಸ್ವೀಕರಿಸುವವರಿಗೆ ಯಾವಾಗ ತಲುಪಬೇಕು ಎಂಬುದನ್ನು ಬಳಕೆದಾರರೇ ನಿರ್ಧರಿಸಲು ಅವಕಾಶ ನೀಡುವ ಹೊಸ ವೈಶಿಷ್ಟ್ಯವೊಂದನ್ನು ವಾಟ್ಸಾಪ್ ಪರಿಚಯಿಸಲು ಮುಂದಾಗಿದೆ. ಈ ಆಯ್ಕೆಯ ಮೂಲಕ ಬಳಕೆದಾರರು ಸಂದೇಶಗಳನ್ನು ಮುಂಚಿತವಾಗಿ ಸಿದ್ಧಪಡಿಸಿ, ಅವು ತಲುಪಬೇಕಾದ ದಿನಾಂಕ ಮತ್ತು…

ಮದುವೆಗೆ ತಿಂಗಳು ಬಾಕಿ ಇರುವಾಗಲೇ ಯುವತಿ ಆತ್ಮಹತ್ಯೆ; ಬ್ಲ್ಯಾಕ್‌ಮೇಲ್ ಶಂಕೆಮೃತ ಯುವತಿಯ ಕೊರಳಲ್ಲಿ ತಾಳಿ ಪತ್ತೆ; ಯುವಕನ ವಿರುದ್ಧ ಕುಟುಂಬಸ್ಥರ ಆರೋಪ

ಬೆಂಗಳೂರು: ಇನ್ನೊಂದು ತಿಂಗಳಲ್ಲಿ ಮದುವೆಯ ಸಂಭ್ರಮ ಮನೆಮಾಡಬೇಕಿದ್ದ ಕುಟುಂಬದಲ್ಲಿ ಇದೀಗ ಶೋಕ ಆವರಿಸಿದೆ. ಬಾಲ್ಯದ ಗೆಳೆಯನೊಂದಿಗೆ ವಿವಾಹವಾಗಬೇಕಿದ್ದ 24 ವರ್ಷದ ಯುವತಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ನಡೆದಿದೆ.ಮೃತ ಯುವತಿಯನ್ನು ಕೆ.ಪಿ. ಅಗ್ರಹಾರದ ನಿವಾಸಿ ಭೂಮಿಕಾ ಎಂದು…

ನ.27, 28ರಂದು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವನ.27ರಂದು ಪ್ರತಿಭಾ ಪುರಸ್ಕಾರ; ನ.28ರಂದು ವಾರ್ಷಿಕೋತ್ಸವ..!!

ಪುತ್ತೂರು: ಇಲ್ಲಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮಗಳು ನ.27 ಮತ್ತು 28ರಂದು ಕಾಲೇಜಿನ ಪ್ರಾಂಗಣದಲ್ಲಿ ನಡೆಯಲಿವೆ.ನ.27ರಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗುವುದು. ಕಡಬದ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ…

Join WhatsApp Group
error: Content is protected !!