Author: Vidyamaana

ಕಡಬ: ಮರದ ಬಾಕ್ಸ್ ಒಡೆದು ₹84,800 ಕಳವು..!!

ಕಡಬ: ಮನೆಯಲ್ಲಿ ಮರದ ಬಾಕ್ಸ್‌ನಲ್ಲಿ ಸಂಗ್ರಹಿಸಿಟ್ಟಿದ್ದ ₹84,800 ನಗದನ್ನು ಕಳ್ಳತನ ಮಾಡಿರುವ ಘಟನೆ ಕಡಬ ಅಡ್ಡಗದ್ದೆಯಲ್ಲಿ ನಡೆದಿದೆ.ಕಡಬ ಗ್ರಾಮದ ನಿವಾಸಿ ತಮನ್ನಾ ಜಬೀನ್ (43) ಅವರು ಗಂಡ, ಮಕ್ಕಳು ಹಾಗೂ ಕುಟುಂಬದ ಸದಸ್ಯರೊಂದಿಗೆ ಅಡ್ಡಗದ್ದೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಅವರು ತಮ್ಮ ಕೋಣೆಯಲ್ಲಿದ್ದ…

ಪೋಕ್ಸೋ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಧರ್ಮಸ್ಥಳ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದ್ದ ಯುವಕನನ್ನು ಧರ್ಮಸ್ಥಳ ಪೊಲೀಸರು ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ ಬಂಧಿಸಿದ್ದಾರೆ.ಆಂಧ್ರಪ್ರದೇಶದ ಜಂಗಲ್ಪಲ್ಲಿ ನಿವಾಸಿ ಶ್ರೀಕಾಂತ್ (21) ಬಂಧಿತ ಆರೋಪಿ. 2025ರ ಸೆಪ್ಟೆಂಬರ್‌ನಿಂದ ನವೆಂಬರ್‌…

13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿ ಬಂಧನ..!!

ವೇಣೂರು: 13 ವರ್ಷಗಳಿಂದ ಮಾನ್ಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟು ಆರೋಪಿಯನ್ನು ವೇಣೂರು ಠಾಣಾ ಪೊಲೀಸರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಕೊರಚರಟ್ಟಿಯಿಂದ ದಸ್ತಗಿರಿ ಮಾಡಿದ್ದಾರೆ.ವೇಣೂರು ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 16/2012, ಕಲಂ 395 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಶ್ರೀನಿವಾಸ್…

ಆ. 30:ನೆರಿಗೇರಿ :ಮಿಲಾದುನ್ನಬಿ ಅಂಗವಾಗಿ ಏಕದಿನ ಮತಪ್ರಭಾಷಣ, ಮಕ್ಕಳ ಧಾರ್ಮಿಕ ಕಾರ್ಯಕ್ರಮ..!!

ಮುಕ್ವೆ: ಮಿಲಾದುನ್ನಬಿ ಅಂಗವಾಗಿ ಹಯಾತುಲ್ ಇಸ್ಲಾಂ ಮದ್ರಸ, ನೆರಿಗೇರಿ ಹಾಗೂ ರಹ್ಮಾನಿಯಾ ಜುಮಾ ಮಸೀದಿ ಮುಕ್ವೆ ಇದರ ವತಿಯಿಂದ ಏಕದಿನ ಮತಪ್ರಭಾಷಣ ಹಾಗೂ ಮಕ್ಕಳ ಕಾರ್ಯಕ್ರಮ ಆ.30ರಂದು ಸಂಜೆ 4.30ಕ್ಕೆ ನೆರಿಗೇರಿ ಯಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ಕೇಂದ್ರ ಜುಮಾ ಮಸೀದಿ ವಳಚ್ಚಿಲ್, ಮಂಗಳೂರು…

8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರಂಟ್ ಆರೋಪಿತ ಬಂಧನ

ಮಂಗಳೂರು: ಸುಮಾರು 8 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎಲ್‌ಪಿಸಿ (LPC) ವಾರಂಟ್ ಆರೋಪಿತನನ್ನು ಮಂಗಳೂರು ಪೂರ್ವ ಠಾಣಾ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಬಂಧಿತನನ್ನು ಮುವಾಚ್ (45) ಎಂದು ಗುರುತಿಸಲಾಗಿದ್ದು, ಹಿಲೇರಿ ನಗರ, ಮುಕ್ಕಚೇರಿ, ಉಳ್ಳಾಲ, ಮಂಗಳೂರು ನಿವಾಸಿಯಾಗಿದ್ದಾನೆ. ಸದ್ಯ…

ಮುಕ್ವೆ :ಆ.30-RJM ಆಡಿಟೋರಿಯಂ ಉದ್ಘಾಟನೆ..!!ಉಲಮಾ, ಉಮರಾ ಹಾಗೂ ಗಣ್ಯರ ಉಪಸ್ಥಿತಿ..!!

ಮುಕ್ವೆ: ಮುಕ್ವೆ ರಹ್ಮಾನಿಯಾ ಜುಮಾ ಮಸೀದಿ ವತಿಯಿಂದ ನಿರ್ಮಿಸಲಾಗಿರುವ RJM ಆಡಿಟೋರಿಯಂ ಉದ್ಘಾಟನಾ ಸಮಾರಂಭವು ಆ.30ರ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ.ಸಮಾರಂಭದ ಉದ್ಘಾಟನೆಯನ್ನು ಅಸ್ಸಯ್ಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ನೆರವೇರಿಸಲಿದ್ದು, ಸಮಸ್ತ ಕೇಂದ್ರ ಮುಷಾವರ ಸದಸ್ಯರಾದ ಅಬ್ದುಲ್ಲಾ ಮುಸ್ಲಿಯಾರ್…

ಸವಣೂರಿನಲ್ಲಿ ಆ.28ರಂದು ‘ಶ್ವೇತಾ ಮೋಟರ್ಸ್’ ಶುಭಾರಂಭ..!!ಟಿವಿಎಸ್, ಹೋಂಡಾ, ಬಜಾಜ್, ಸುಜುಕಿ, ಹೀರೋ ವಾಹನಗಳ ಮಾರಾಟ– ಸೇವೆ ಒಂದೇ ಸೂರಿನಡಿ..!!

ಸವಣೂರು: ಸವಣೂರಿನ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ಅಧಿಕೃತ ಬಹುಬ್ರಾಂಡ್ ದ್ವಿಚಕ್ರ ವಾಹನಗಳ ಸಂಸ್ಥೆ ‘ಶ್ವೇತಾ ಮೋಟರ್ಸ್’ ಆ.28ರಂದು ಬೆಳಿಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿದೆ.ಸಂಸ್ಥೆಯಲ್ಲಿ ಟಿವಿಎಸ್, ಹೋಂಡಾ, ಬಜಾಜ್, ಸುಜುಕಿ ಹಾಗೂ ಹೀರೋ ಸೇರಿದಂತೆ ವಿವಿಧ ಪ್ರಮುಖ ಕಂಪನಿಗಳ ದ್ವಿಚಕ್ರ ವಾಹನಗಳ ಮಾರಾಟ ಮತ್ತು ಸೇವಾ…

ಪುತ್ತೂರಿನಲ್ಲಿ ಆ.31ರಂದು ಪ್ರತಿಭಟನೆ: ಅನುಮತಿ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ..!!

ಪುತ್ತೂರು: ಆ.31ರಂದು ಪುತ್ತೂರಿನಲ್ಲಿ ಪ್ರತಿಭಟನಾ ಸಭೆ ನಡೆಸಲು ಒಂದು ಸಂಘಟನೆ ಅನುಮತಿ ಕೋರಿ ಆ.27ರಂದು ಬೆಳಗ್ಗೆ ಅರ್ಜಿ ಸಲ್ಲಿಸಿದೆ. ಆದರೆ ಅರ್ಜಿಯಲ್ಲಿ ಉಲ್ಲೇಖಿಸಿರುವ ಪ್ರತಿಭಟನಾ ಸ್ಥಳವು ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲದ ಹಿನ್ನೆಲೆಯಲ್ಲಿ, ಸೂಕ್ತ ಸ್ಥಳವನ್ನು ಗುರುತಿಸಿ ಮರು ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ…

ಮಠದಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ: ಕೂಟೇಲ್ ದರ್ಗಾಕ್ಕೆ ಭವ್ಯ ಮೆರವಣಿಗೆ..!!

ಮಠ: ಮಠ ಬದ್ರಿಯಾ ಜುಮಾ ಮಸೀದಿಯಿಂದ ಕೂಟೇಲ್ ದರ್ಗಾ ಶರೀಫ್‌ವರೆಗೆ ಮುಸ್ಲಿಂ ಬಾಂಧವರು ಭವ್ಯ ಮೆರವಣಿಗೆಯಲ್ಲಿ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಮಠ ಮಸೀದಿ ಅಧ್ಯಕ್ಷ ಎಂ.ಕೆ. ಆಸಿಫ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ…

ಆ. 27:ಪುತ್ತೂರು ‘ವಿಶ್ವರಂಜಿನಿ’ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಶುಭಾರಂಭ..!!

ಪುತ್ತೂರು: ನಗರದ ಮಹಾವೀರ್ ಮಾಲ್‌ನಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ವಿಶ್ವರಂಜಿನಿ’ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನ ಶುಭಾರಂಭ ಸಮಾರಂಭ ಆ.27ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.ಮಹಾವೀರ್ ಮೆಡಿಕಲ್ ಸೆಂಟರ್ ಸಮೀಪದ ಮಹಾವೀರ್ ಮಾಲ್ ಹತ್ತಿರ ರೆಸ್ಟೋರೆಂಟ್ ಕಾರ್ಯಾರಂಭಗೊಳ್ಳಲಿದೆ.ಶುಭಾರಂಭ ಸಮಾರಂಭವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ…

Join WhatsApp Group
error: Content is protected !!