ಸವಣೂರಿನಲ್ಲಿ ಶ್ವೇತಾ ಮೋಟಾರ್ಸ್ ಶುಭಾರಂಭ..!!ಎಲ್ಲರ ಪ್ರೋತ್ಸಾಹದಿಂದ ಶ್ವೇತಾ ಮೋಟಾರ್ಸ್ ಬೆಳೆಯಲಿ: ಈಶ್ವರ ಭಟ್ ಪಂಜಿಗುಡ್ಡೆಐದು ಪ್ರಮುಖ ಬ್ರಾಂಡ್ಗಳ ದ್ವಿಚಕ್ರ ವಾಹನಗಳ ಮಾರಾಟ, ಸರ್ವಿಸ್ ಲಭ್ಯ: ಹರೀಶ್ ಬಂಗೇರ
ಪುತ್ತೂರು, ಆ.29: ಸವಣೂರಿನ ಕರಾವಳಿ ಕಾಂಪ್ಲೆಕ್ಸ್ನಲ್ಲಿ ಬಹು ಬ್ರಾಂಡ್ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸರ್ವಿಸ್ ನೀಡುವ ಶ್ವೇತಾ ಮೋಟಾರ್ಸ್ ಸಂಸ್ಥೆ ಆ.28ರಂದು ಶುಭಾರಂಭಗೊಂಡಿತು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ರಿಬ್ಬನ್ ಕತ್ತರಿಸಿ,…
