ಎಂಚೆಂಚಿನ ಪ್ರಾಬ್ಲಂಗ್ ಸೊಲ್ಯೂಷನ್ ಉಂಡು! ಆಂಡ ಈ ಒಂಜಿ ಪ್ರಾಬ್ಲಂಗ್ ಸೊಲ್ಯೂಷನೇ ಇಜ್ಜಿ ಮರ್ರೆ..!ಕಳೆದ 3 ವರ್ಷಗಳಿಂದ ಮಳೆಗಾಲದಲ್ಲಿ ಮುಳುಗುತ್ತಿದೆ ಈ ಗೂಡಂಗಡಿ!ಪುತ್ತೂರು ನಗರಸಭೆಗೆ ‘ಮಿಲಿಯನ್ ಡಾಲರ್’ ಸಮಸ್ಯೆಯಾಗಿದೆ ಈ ‘ಗೂಡಂಗಡಿ’!!
ಪುತ್ತೂರು; ಪುತ್ತೂರಿನ ನಗರಸಭೆಗೆ ಇದೊಂದು ಮುಗಿಯದ ಗೋಳು. ಕಳೆದ 3 ವರ್ಷಗಳಿಂದ ಈ ಸಮಸ್ಯೆ ಕಾಡುತ್ತಲೇ ಇದೆ. ನಗರಸಭೆಯ ಇಂಜಿನಿಯರ್ ಗಳಿಗೆ ಇದೊಂದು ದೊಡ್ಡ ಸವಾಲು.. ಪರಿಹಾರವೇ ಇಲ್ಲದ ಈ ಸಮಸ್ಯೆಗೆ ಪರಿಹಾರ ಹೇಗೆ ಎಂದು ತಲೆ ತುರಿಸಿಕೊಳ್ಳುವ ಸ್ಥಿತಿ ನಗರಸಭೆಯ…
