ಕೃತಕ ಬುದ್ಧಿಮತ್ತೆ ಡ್ಯಾನಿ ಜತೆ ಪ್ರೇಮಾಂಕುರ; ಆಕೆ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ!
ಆ ಧುನಿಕ ತಂತ್ರಜ್ಞಾನಗಳು ಮುಂದುವರಿಯುತ್ತಿದ್ದಂತೆ ಅದರಿಂದಾಗುವ ಅಪಾಯವೂ ಹೆಚ್ಚಾಗುತ್ತಿದೆ. ಇದೀಗ ಫ್ಲೋರಿಡಾದ (Florida) 14 ವರ್ಷದ ಬಾಲಕನೊಬ್ಬ (US teen falls in love) ಎಐ ಚಾಟ್‌ಬಾಟ್‌ನಿಂದ (AI Chatbot) ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ. ಎಐ ಚಾಟ್‌ಬಾಟ್‌ನಿಂದ…
