ದುಬೈನಲ್ಲಿ ಕುಳಿತು ಆನ್ ಲೈನ್ ಮೂಲಕ ಲಕ್ಷಾಂತರ ರೂಪಾಯಿ ವಂಚನೆ, ಸಹಕಾರ ನೀಡುತ್ತಿದ್ದ ಬೆಂಗಳೂರಿನ 10 ಮಂದಿ ಬಂಧನ
ಆನ್‌ಲೈನ್ ವ್ಯಾಪಾರದ ಹೆಸರಲ್ಲಿ ವಂಚನೆ ನಡೆಸುತ್ತಿದ್ದ 10 ಆರೋಪಿಗಳನ್ನು ಬೆಂಗಳೂರು ಉತ್ತರ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಯಿ ಪ್ರಜ್ವಲ್ (38), ರವಿಶಂಕರ್ (24), ರೆಡ್ಡಿ (41), ಸುರೇಶ್ (43), ಕಿಶೋರ್ ಕುಮಾರ್ (29) ಶ್ರೀನಿವಾಸರೆಡ್ಡಿ (43), ಆಕಾಶ್ (27), ಪ್ರಕಾಶ್…
