‘ಮಂಡೆ ಬೆಚ್ಚ ಮಲ್ಪೊಡ್ಚಿ.. ಬೇಗಡೆ ಪೋಪೆ ಆವಾ..’ – ಪ್ರಿಯಕರನಿಗೆ ಮೆಸೇಜ್ ಮಾಡಿ ವಿಷ ಸೇವಿಸಿದ ಹೃಷ್ವಿ
ಮದುವೆಯಾಗುತ್ತೇನೆಂದು ಒಪ್ಪಿ ಮತ್ತೆ ನಿರಾಕರಿಸಿದ್ದಕ್ಕೆ ದುಡುಕಿದಳೇ ಬೆಳ್ತಂಗಡಿಯ ಯುವತಿ
ಬಾಬ ಇತ್ತೆ ಗಾಯಬ್..! – ಯುವತಿ ಸಾವಿನ ಸುದ್ದಿ ಬೆನ್ನಲ್ಲೇ ಪ್ರಿಯಕರ ಪ್ರವೀಣ್ ಮೊಬೈಲ್ ಸ್ವಿಚ್ಡ್ ಆಫ್..!
ಬೆಳ್ತಂಗಡಿ, ನ.29: ಪ್ರೀತಿಸುತ್ತಿದ್ದ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆಂದು ನೊಂದುಕೊಂಡ ಅಪ್ರಾಪ್ತ ಯುವತಿಯೊಬ್ಬಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ. ಹೃಷ್ವಿ(17) ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ನ.20 ರಂದು…
