BREAKING NEWS: ಭಾರತಕ್ಕೆ ಬಂದ ಉಗ್ರ ರಾಣಾ ಫಸ್ಟ್ ಫೋಟೋ ಔಟ್
26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ಅಮೆರಿಕಾದಿಂದ ಹಸ್ತಾಂತರಿಸಿದ ನಂತರ ಆತನ ಮೊದಲ ಫೋಟೋ ಹೊರಬಿದ್ದಿದೆ. ಉಗ್ರನನ್ನು ಬಿಗಿ ಭದ್ರತೆಯಲ್ಲಿ ಭಾರತಕ್ಕೆ ಕರೆತರಲಾಯಿತು. ರಾಣಾನನ್ನು ಅಮೆರಿಕಾದಿಂದ ಕೈದಿಯ ಸಮವಸ್ತ್ರದಲ್ಲಿ ಕರೆತರಲಾಗಿರುವುದರಿಂದ ಈ ಫೋಟೋ ಗಮನಾರ್ಹವಾಗಿದೆ. 2008 ರಲ್ಲಿ…
