Category: ಕ್ರೈಂ

ಗರ್ಲ್ ಪ್ರೆಂಡ್ ಜೊತೆ ಸರಪಂಚ್ ಜಾಲಿ ರೈಡ್.. ನಡು ರಸ್ತೆಯಲ್ಲೇ ಎಂಟ್ರಿ ಕೊಟ್ಟ ಹೆಂಡತಿ

ಮಧ್ಯಪ್ರದೇಶ ನವೆಂಬರ್ 16: ತನ್ನ ಪ್ರೇಯಸಿ ಜೊತೆ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಸರಪಂಚ್ಗ್ರಾಮ ಪಂಚಾಯ್ತಿಯೊಂದರ ಅಧ್ಯಕ್ಷ ಜೀತೆಂದರ್, ಮನೆಯಲ್ಲಿ ಪತ್ನಿಯಿದ್ದರೂ ಕೂಡ ಮತ್ತೊಂದು ಗರ್ಲ್ಫ್ರೆಂಡ್ ಜೊತೆ ಕಾರಿನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದರು. ಇದನ್ನು ಅರಿತ ಅವರ ಪತ್ನಿ ಕಾರಿನಲ್ಲಿದ್ದ ಜಿತೇಂದರ್ ಮಾಲಿಯ…

ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಹೆದ್ದಾರಿ ತಡೆ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ಮೇಲೆ ಪ್ರಕರಣ ದಾಖಲು

ಉಪ್ಪಿನಂಗಡಿ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧದ ನೆಪದಲ್ಲಿ ಅನುಮತಿ ಪಡೆಯದೆ ರಾಷ್ಟ್ರೀಯ ಹೆದ್ದಾರಿಗೆ ತಡೆಯೊಡ್ಡಿ ವಾಹನ ಸಂಚಾರಕ್ಕೆ ಅಡತಡೆಯನ್ನುಂಟು ಮಾಡಿದ ಆರೋಪದಲ್ಲಿ ಸುಳ್ಯ , ಬೈಂದೂರು ಶಾಸಕರನ್ನೂ ಒಳಗೊಂಡಂತೆ ಹದಿನೈದಕ್ಕೂ ಅಧಿಕ ಮಂದಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಕಲಂ:…

ಕೇರಳ | ಪೊಲೀಸರಿಗೆ ಕರೆ ಮಾಡಿ ಎಡವಟ್ಟು ಮಾಡಿಕೊಂಡ ಸೈಬರ್ ವಂಚಕ!

ತ್ರಿ ಶೂರ್ : ಮುಂಬೈ ಪೊಲೀಸ್ ಅಧಿಕಾರಿಯಂತೆ ನಟಿಸಿ ವಂಚಕನೊಬ್ಬ ಕೇರಳದ ತ್ರಿಶೂರ್ ಸೈಬರ್ ಪೊಲೀಸರಿಗೆ ಕರೆ ಮಾಡಿದ ಸ್ವಾರಸ್ಯಕರ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಪೊಲೀಸ್ ಸಮವಸ್ತ್ರ ಧರಿಸಿದ್ದ ವಂಚಕ ತಾನು ಮುಂಬೈನ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ತ್ರಿಶೂರ್…

ಭೀಕರ ಅಪಘಾತಕ್ಕೂ ಮುನ್ನ ಮದ್ಯ ಸೇವಿಸಿದ್ದ ವಿದ್ಯಾರ್ಥಿಗಳು – ವಿಡಿಯೋ ವೈರಲ್.!

ಡೆ ಹ್ರಾಡೂನ್‌ ನಲ್ಲಿ ಕಾರು ಅಪಘಾತವಾಗಿ ಆರು ವಿಧ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಪಟ್ಟಂತೆ ಬಿಗ್ ಟ್ವಿಸ್ಟ್ ವೊಂದು ಸಿಕ್ಕಿದ್ದು, ಅಪಘಾತಕ್ಕೂ ಮುನ್ನ ವಿದ್ಯಾರ್ಥಿಗಳು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ನವೆಂಬರ್ 11 ರಂದು ಮಧ್ಯರಾತ್ರಿ 7 ಜನ ವಿಧ್ಯಾರ್ಥಿ…

೧೮ ವರ್ಷಗಳ ಹಿಂದೆ ನಾಪತ್ತೆಯಾಗಿ ಗೋವಾದಲ್ಲಿ ಭೀಕರವಾಗಿ ಕೊಲೆಯಾದ ೧೩ ವರ್ಷದ ಬಾಲಕಿಯ ಅಂತ್ಯಸಂಸ್ಕಾರಕ್ಕೆ ಕೋರ್ಟ್ ಅಸ್ತು!
ಆರೋಪಿಗಳ ಮರಣ ದಂಡನೆ ಶಿಕ್ಷೆ ಜೀವಾವಧಿಗೆ ಇಳಿಕೆಯಾಗಿದ್ದರೂ ನತದೃಷ್ಟ ಬಾಲಕಿಯ ಅಸ್ಥಿಪಂಜರ ಕೋರ್ಟ್ ಕಸ್ಟಡಿಯಲ್ಲೇ ಇತ್ತು..!
ಇದು ಕೊಡಗಿನ ಅಯ್ಯಂಗೇರಿಯ ಸಫಿಯಾ ಎಂಬ ನತದೃಷ್ಟೆಯ ಕೊಲೆ ಮತ್ತು ಆ ಬಳಿಕದ ಬೆಳವಣಿಗೆಗಳ ರೋಚಕ ಸ್ಟೋರಿ..!

ಕಾಸರಗೋಡು, ನ.12: ಅದು 18 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ. 13 ವರ್ಷದ ಬಾಲಕಿ ನಾಪತ್ತೆಯಾಗಿದ್ದಾಳೆಂದು ತಿಳಿದಿದ್ದ ಪ್ರಕರಣ ಕೊಲೆಯೆಂದು ಸಾಬೀತಾಗಿತ್ತು. ಅಷ್ಟೇ ಅಲ್ಲ, ಆರೋಪಿ ಯಾರೆಂದು ಪತ್ತೆ ಮಾಡಿ ಗಲ್ಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಆದರೆ, ಬಾಲಕಿಯ ಅಸ್ಥಿಪಂಜರವನ್ನು ಕಾಸರಗೋಡಿನ…

ಖಾಲಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ

ಮೈ ಸೂರು: ನೇಣು ಬಿಗಿದಿರುವ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆಯಾಗಿವೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹೊನ್ನೂರಿನ ಖಾಲಿ ಮನೆಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುರೇಶ ಮತ್ತು ಪಲ್ಲವಿ ಶವ ಪತ್ತೆಯಾಗಿದೆ.ಇವರು ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾಗಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ…

ಪುನೀತ್‌ ಕೆರೆಹಳ್ಳಿ ವಶಕ್ಕೆ

ಬೆಂಗಳೂರು: ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಹಾಗೂ ಧರ್ಮ, ಜಾತಿ ನಿಂದನೆ ಮಾಡಿದ್ದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್‌ ಕೆರೆಹಳ್ಳಿ ಅವರನ್ನು ಬುಧವಾರ ತಡರಾತ್ರಿ ಚಾಮರಾಜಪೇಟೆ ಪೊಲೀಸರು…

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಮಡಿಕೇರಿ: ಎರಡು ದಿನಗಳ ಹಿಂದೆ ವಿರಾಜಪೇಟೆಯ ತೆಲುಗರ ಬೀದಿಯಲ್ಲಿ ಲಾರಿ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಇಂದು(ನ.13) ನಿಧನ ಹೊಂದಿದ್ದಾರೆ. ಕೇರಳ ರಾಜ್ಯದ ಇರಿಟ್ಟಿ ಕುನ್ನೋತ್ ಕಕ್ಕೊಟುಪರಂಬಿಲ್ ಹೌಸ್ ನಿವಾಸಿ ಪ್ರವೀದ್ (45) ಮೃತಪಟ್ಟ ಲಾರಿಯ ಮಾಲೀಕ…

ಹೂಡಿಕೆ ಮಾಡುವಂತೆ ನಂಬಿಸಿ, 200 ಜನರಿಗೆ ಪಂಗನಾಮ ಹಾಕಿದ 11ನೇ ತರಗತಿಯ ಹುಡುಗ, ದೋಚಿದ್ದು 42 ಲಕ್ಷ

ರಾಜಸ್ತಾನದ ಅಜ್ಮೆರ್ನಲ್ಲಿ ಪೊಲೀಸರು 19 ವಯಸ್ಸಿನ ಒಬ್ಬ ಹುಡುಗನನ್ನು ಬಂಧಿಸಿದ್ದಾರೆ. ಈಗಷ್ಟೇ ಕಾಲೇಜು ಮೆಟ್ಟಿಲು ಏರಿದ ಹುಡುಗ ನಕಲಿ ಹೂಡಿಕೆ ಸ್ಕೀಮ್ನಲ್ಲಿ ಸುಮಾರು 200 ಜನರಿಗೆ ಯಾಮಾರಿಸಿ ಒಟ್ಟು 42 ಲಕ್ಷ ರೂಪಾಯಿ ದೋಚಿದ್ದಾನೆ. ಈಗಷ್ಟೇ 11ನೇ ತರಗತಿ ಓದುತ್ತಿರುವ ಹುಡುಗ…

ವಿಟ್ಲ: ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಕಾರು ಪಲ್ಟಿ

ವಿಟ್ಲ: ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಕಾರೊಂದು ಬ್ರೇಕ್ ಫೈಲ್ ಆಗಿ ಪಲ್ಟಿಯಾದ ಘಟನೆ ನ 13 ರಂದು ವಿಟ್ಲ ದ ಮುಚ್ಚಿರಪದವು ಎಂಬಲ್ಲಿ ನಡೆದಿದೆ. ಘಟನೆಯಿಂದ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಚಾಲಕನ ತಲೆಗೆ ಗಾಯವಾಗಿದ್ದು ಇಬ್ಬರು ಮಕ್ಕಳಿಗೂ ಗಾಯಗಳಾಗಿದೆ. ಗಾಯಾಳುಗಳನ್ನು…

Join WhatsApp Group
error: Content is protected !!