ಪತಿ ತಡವಾಗಿ ಮನೆಗೆ ಬಂದನೆಂದು ರೈಲಿಗೆ ತಲೆಕೊಟ್ಟ ಪತ್ನಿ- ಇತ್ತ ಗಂಡನೂ ಸೂಸೈಡ್
ಜೈ ಪುರ: ಕರ್ವಾ ಚೌತ್ ದಿನ ತಡವಾಗಿ ಮನೆಗೆ ಬಂದ ಪತಿ ಜೊತೆ ಜಗಳವಾಡಿದ ಪತ್ನಿ ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಅಕ್ಟೋಬರ್ 20 ರಂದು ನಗರದ ಹರ್ಮಾಡಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು…
