ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಕಗ್ಗೊಲೆ, ಪತ್ನಿಯಿಂದಲೇ ಮರ್ಡರ್!?
ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರ ಕಗ್ಗೊಲೆ ಅವರ ಮನೆಯಲ್ಲೇ ನಡೆದಿರುವ ಘಟನೆ ಹೆಚ್ಎಸ್ ಆರ್ ಲೇಔಟ್ನಲ್ಲಿ ಇಂದು (ಏ.20) ನಡೆದಿದೆ. ಓಂ ಪ್ರಕಾಶ್ ಅವರ ಪತ್ನಿಯೇ ಈ ಹತ್ಯೆ ಮಾಡಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.ಇವರು ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ ವಾಸವಾಗಿದ್ದರು.…
