SHOCKING: ತಲೆ ಕಟ್.. ಕೈಕಾಲು ನಾಲ್ಕು ಪೀಸ್..! – ಮರಣೋತ್ತರ ಪರೀಕ್ಷೆಯಲ್ಲಿ ಮೀರತ್ ಮರ್ಡರ್ ಭೀಕರತೆ ಬಹಿರಂಗ!
ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್‌ಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರ ಕೊಲೆಯ ಭೀಕರತೆಯನ್ನು ಬಹಿರಂಗಪಡಿಸಿದೆ. ಆರೋಪದ ಪ್ರಕಾರ, ಆತನ ಪತ್ನಿ ಮುಸ್ಕಾನ್ ರಾಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಈ ಕೃತ್ಯವನ್ನು ಎಸಗಿದ್ದಾರೆ. ದೇಹವನ್ನು ತುಂಡರಿಸಿ…
