ಕೆಲಸ ಮಾಡುತ್ತಿದ್ದ ಕಂಪನಿಯಿಂದಲೇ 55 ಲ್ಯಾಪ್‌ಟಾಪ್ ಕದ್ದ ಟೆಕ್ಕಿ!
ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದಂತಹ ಕಂಪನಿಯಿಂದಲೇ ಲ್ಯಾಪ್‌ಟಾಪ್‌ಗ್ಟನ್ನು ಕಳವು ಮಾಡುತ್ತಿದ್ದ ಸಿಬ್ಬಂದಿಯನ್ನು ವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ತಮಿಳುನಾಡಿನ ಹೊಸೂರು ತಾಲೂಕಿನ ತೋರಪಲ್ಲಿ ನಿವಾಸಿ ಮುರುಗೇಶ್ (29) ಎಂದು ತಿಳಿದು w໐໖໖. ಪೊಲೀಸರು ಆರೋಪಿಯಿಂದ 22 ಲಕ್ಷ…