SHOCKING : ಗುಡ್ಡದಿಂದ 300 ಮೀಟರ್ ಕೆಳಗೆ `JCB’ ಬಿದ್ದು ಆಪರೇಟರ್ ಸಾವು : ಭಯಾನಕ ವಿಡಿಯೋ ವೈರಲ್ | WATCH VIDEO
ಶಿಮ್ಲಾ (ಆ.4): ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಬಳಿ ರಾಷ್ಟ್ರೀಯ ಹೆದ್ದಾರಿ-5 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮಳೆಗಾಲದ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದ ಜೆಸಿಬಿ ಯಂತ್ರ 300 ಮೀಟರ್‌ಗಿಂತ ಹೆಚ್ಚು ಆಳದ ಕಂದಕಕ್ಕೆ ಜಾರಿ ಬಿದ್ದ ಪರಿಣಾಮ, ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ…
