ಪುತ್ತೂರು: ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ‘ಪ್ರೊ-ಇನ್ ಜಿಮ್ ಸಪ್ಲಿಮೆಂಟ್ಸ್’ ಸ್ಟೋರ್ ಫೆ . 27ರಂದು ಶುಭಾರಂಭಗೊಳ್ಳಲಿದೆ. ಬೊಳುವಾರು ಮುಖ್ಯರಸ್ತೆಯ ಮಯೂರ ಇನ್‌ಲ್ಯಾಂಡ್ ಸಮೀಪದ ನೀಕ್ಷಾ ಆರ್ಕೇಡ್‌ನಲ್ಲಿ ಹೊಸ ಮಳಿಗೆ ಆರಂಭವಾಗುತ್ತಿದೆ.
ಜಿಮ್ ಹಾಗೂ ಫಿಟ್ನೆಸ್ ಪ್ರಿಯರಿಗೆ ಅಗತ್ಯವಿರುವ ವಿವಿಧ ಬ್ರ್ಯಾಂಡ್‌ಗಳ ಸಪ್ಲಿಮೆಂಟ್ಸ್‌ಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಮಾಲಕ ರೋಹನ್ ಶೆಟ್ಟಿ ತಿಳಿಸಿದ್ದಾರೆ. ಶುಭಾರಂಭದ ಅಂಗವಾಗಿ ಮೊದಲ ದಿನ 20ರಿಂದ 40 ಶೇಕಡಾ ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!