ಪುತ್ತೂರು : ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.3 0ರಂದು ಒಂದು ದಿನದ ಜಾತ್ರೆ ಲಕ್ಷದೀಪೋತ್ಸವ ನಡೆಯಲಿದೆ.
ದೀಪಾವಳಿಯಂದು ಬಲಿ ಪ್ರಾರಂಭವಾಗಿ ಹಸ್ತಾ ನಕ್ಷತ್ರ ಒದಗುವ ದಿನ ಪೊಕರೆ ಉತ್ಸವದ ಬಳಿಕ ಪ್ರತಿ ಸೋಮವಾರ ರಾತ್ರಿ ಉತ್ಸವ ಬಲಿಯಲ್ಲಿ ಉಡಿಕೆ, ಚೆಂಡೆ ಸುತ್ತು, ವರ‍್ಷಿಕ ಎಲ್ಲ ದೊಡ್ಡ ಉತ್ಸವಗಳು ಆರಂಭವಾಗಲಿದೆ.

ಕರ‍್ತಿಕ ಮಾಸದ ಅಮಾವಾಸ್ಯೆಯ ರಾತ್ರಿ ದೇವರ ಪೂಜೆ ಬಳಿಕ ದೇವರ ಬಲಿ ಹೊರಟು ದೇವರ ಒಳಾಂಗಣ ಮತ್ತು ಹೊರಾಂಗಣದಲ್ಲಿ ಉತ್ಸವ, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ, ಕೆರೆ ಉತ್ಸವ ನಡೆಯಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!