ಸಿಜೆಪಿ ಪ್ರತಿಭಟನೆಯಲ್ಲಿ ವೈರಲ್ ಆಗಿದ್ದ ಅಭಿನವ್ ಬಿಷ್ಟ್ ಇನ್ಸ್ಟಾಗ್ರಾಂ ಖಾತೆ ರದ್ದು
ಹೊಸದಿಲ್ಲಿ,ಜು.27: ಹೆಚ್ಚಿನ ಕ್ರಿಯೇಟರ್ಗಳಿಗೆ ಆರು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳಿಸುವುದು ಒಂದು ದೊಡ್ಡ ಸಾಧನೆ. ಆದರೆ ದಿಲ್ಲಿ ಮೂಲದ ಕಂಟೆಂಟ್ ಕ್ರಿಯೇಟರ್ ಅಭಿನವ್ ಬಿಷ್ಟ್ಗೆ ಒಂದೇ ರಾತ್ರಿಯಲ್ಲಿ ಆ ಫಾಲೋವರ್ಸ್ ಕಳೆದುಕೊಂಡಿದ್ದೇ ದೊಡ್ಡ ಸುದ್ದಿಯಾಯಿತು.ಬಿಷ್ಟ್ ಅವರ ಟಿಕ್ಟಾಕ್ ಶೈಲಿಯ ಜಂತರ್ ಮಂತರ್…
