Author: Vidyamaana

ಈಜುಕೊಳದಲ್ಲಿ ಮುಳುಗಿ 3 ಯುವತಿಯರ ಸಾವು ಪ್ರಕರಣ; ರೆಸಾರ್ಟ್‌ ಮಾಲೀಕ ಪೊಲೀಸರ ವಶಕ್ಕೆ, ರೆಸಾರ್ಟ್‌ ಸೀಲ್‌ಡೌನ್

ಉಚ್ಚಿಲದ‌ ರೆಸಾರ್ಟ್‌ನ (Resort) ಈಜುಕೊಳದಲ್ಲಿ (Swimming Pool) ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ರೆಸಾರ್ಟ್ ಮಾಲಕನನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಮಾಲಕ ಮನೋಹರ್ ಪುತ್ರನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇನ್ನು ರೆಸಾರ್ಟ್‌ನಲ್ಲಿ‌ ನಿಯಮ ಪಾಲಿಸದೇ…

ನೆಲ್ಯಾಡಿ ಸಮೀಪ ಡಿವೈಡರ್ ಗೆ ಕಾರು ಡಿಕ್ಕಿ  –  ಅಪಘಾತದಲ್ಲಿ ಅರಿಯಡ್ಕ ಗ್ರಾಮದ ತ್ಯಾಗರಾಜ ನಿವಾಸಿ ಜಗದೀಶ್ ಪೂಜಾರಿ ಮೃತ್ಯು

ನೆಲ್ಯಾಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಕಾರೊಂದು ಸೇತುವೆಯ (Nelyadi Accident) ជ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟ ಘಟನೆ ನ.17ರಂದು ಸಂಜೆ ನಡೆದಿದೆ.ಅರಿಯಡ್ಕ ಗ್ರಾಮದ ತ್ಯಾಗರಾಜನಗರ ಸಮೀಪದ ಕೋಡಿಯಡ್ಕ ನಿವಾಸಿ, ಗುಂಡ್ಯ ಗಡಿಯ ಶಿರಾಡಿ ಚಾಮುಂಡೇಶ್ವರಿ…

ನೆಲ್ಯಾಡಿ : ಡಿವೈಡರ್‌ಗೆ ಕಾರು ಡಿಕ್ಕಿ ಕುಂಬ್ರ ನಿವಾಸಿ ಮೃತ್ಯು!!!

ನೆಲ್ಯಾಡಿ:ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟ ಘಟನೆ ನ.17ರಂದು ಸಂಜೆ ನಡೆದಿದೆ. ಮೃತಪಟ್ಟವರನ್ನು ಕುಂಬ್ರ ನಿವಾಸಿ ಎಂದು ಹೇಳಲಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಮಾಹಿತಿ ಲಭಿಸಿಲ್ಲ.…

BREAKING: ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಬಿಡುಗಡೆ ದಿನಾಂಕ ಘೋಷಣೆ

ನ ಟ ರಿಷಬ್ ಶೆಟ್ಟಿಯವರ ಬಹು ನಿರೀಕ್ಷಿತ ‘ಕಾಂತಾರ: ಅಧ್ಯಾಯ 1’ ಚಿತ್ರ 2025 ರ ದಸರಾ ಸಮಯದಲ್ಲಿ ಬಿಡುಗಡೆಯಾಗಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ‘ಕಾಂತಾರ’ ನಿರ್ಮಾಪಕರು ಇಂದು ಈ ಬಗ್ಗೆ ಘೋಷಣೆ ಮಾಡಿದ್ದಾರೆ. ‘ಕಾಂತಾರ’ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ…

ಗಾಂಧೀಜಿಗಿಂತ ಮೊದಲು ನೋಟುಗಳ ಮೇಲೆ ಯಾರ ಫೋಟೋ ಮುದ್ರಿಸಲಾಗಿತ್ತು? ತಿಳಿಯಿರಿ

ಯುಎಸ್ ನೋಟುಗಳು ಹಲವಾರು ಅಧ್ಯಕ್ಷರು ಮತ್ತು ಇತರ ಜನರ ಭಾವಚಿತ್ರಗಳನ್ನು ಹೊಂದಿದ್ದರೆ, ಯುಕೆ ನೋಟುಗಳು ರಾಜನ ಭಾವಚಿತ್ರವನ್ನು ಹೊಂದಿವೆ. ಪ್ರತಿಯೊಂದು ಭಾರತೀಯ ನೋಟಿನ ಮೇಲೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಾವಚಿತ್ರವಿದೆ, ಅವರನ್ನು ರಾಷ್ಟ್ರಪಿತ ಎಂದು ಪರಿಗಣಿಸಲಾಗಿದೆ. ಮಹಾತ್ಮ ಗಾಂಧಿಯವರಿಗಿಂತ ಮೊದಲು ಭಾರತೀಯ…

ನಿಮಗೆ ವಿಶ್ವದ ಏಕಾಂಗಿ ದೇಶ ಯಾವುದು ಗೊತ್ತಾ?

ತುರ್ಕಮೆನಿಸ್ತಾನ್ (Turkmenistan) ಮಧ್ಯ ಏಷ್ಯಾದ ಅತ್ಯಂತ ನಿಗೂಢ ಮತ್ತು ಸುಂದರ ದೇಶ (Country). ಇಲ್ಲಿ ಪ್ರವಾಸಿಗರು ಯಾರೂ ಬರುವುದಿಲ್ಲ. ಕಟ್ಟುನಿಟ್ಟಾದ ವೀಸಾ(Visa) ನಿಯಮಗಳು ಮತ್ತು ವಿಚಿತ್ರ ನಿಯಮಗಳಿಂದಾಗಿ ಈ ದೇಶವು ವಿಶ್ವದ ಇತರ ಭಾಗಗಳಿಂದ ಪ್ರತ್ಯೇಕವಾಗಿದೆ. ಯಾರ ಜೊತೆ ಕೂಡ ಬೆರೆಯದೇಏಕಾಂಗಿಯಾಗಿದೆ.…

ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ! ಸಿಎಂ ಮನೆಗೇ ನುಗ್ಗಿದ ಗುಂಪು! ಹಲವು ಶಾಸಕರ ಮನೆಗೆ ಬೆಂಕಿ! ಇಂಟರ್‌ನೆಟ್ ಬಂದ್

ಮಣಿಪುರದಲ್ಲಿ (Manipur Riots) ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇತ್ತೀಚೆಗಷ್ಟೇ ನಾಪತ್ತೆಯಾಗಿದ್ದ ಆರು ಮಂದಿಯಲ್ಲಿ ಮೂವರು ಶವವಾದ ಬಳಿಕ ಜನರ ಆಕ್ರೋಶ ಮಿತಿಮೀರಿದೆ. ಆಕ್ರೋಶಿತರ ಗುಂಪು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ (N Biren Singh) ಅವರ ಖಾಸಗಿ ನಿವಾಸದ ಮೇಲೂ ದಾಳಿ…

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಬಕ ಬ್ಲಾಕ್ ಸಮಿತಿ ವತಿಯಿಂದ ಮರ್ಹೂಮ್ ಹಸೈನಾರ್ ಹಾಜಿ ಸ್ಮರಣಾರ್ಥ ರಕ್ತದಾನ ಕಾರ್ಯಕ್ರಮ

ಪುತ್ತೂರು : ಇತ್ತೀಚೆಗೆ ನಮ್ಮನ್ನಗಲಿದ ಸಾಮಾಜಿಕ ಕಳಕಳಿಯ ನಾಯಕ ಮಾರ್ಹೂಂ ಹಸೈನಾರ್ ಹಾಜಿ ಮಿತ್ತೂರು ಇವರ ಸ್ಮರಣಾರ್ಥವಾಗಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕಬಕ ಬ್ಲಾಕ್ ಸಮಿತಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಆಶ್ರಯದಲ್ಲಿ ತೇಜಸ್ವಿನಿ ಆಸ್ಪತ್ರೆ…

ಮಹಾರಾಷ್ಟ್ರಕ್ಕೆ ಬಂದಿದ್ದರೂ ಏಕಾಏಕಿ ನಾಲ್ಕು ಸಭೆಗಳನ್ನು ರದ್ದುಗೊಳಿಸಿ ದೆಹಲಿಗೆ ತೆರಳಿದ ಅಮಿತ್ ಶಾ! ಕಾರಣವೇನು?

ವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ಇಂದು (ಭಾನುವಾರ) ನಡೆಯಬೇಕಿದ್ದ ಚುನಾವಣಾ ರ್‍ಯಾಲಿಯನ್ನು ರದ್ದುಗೊಳಿಸಿ ದೆಹಲಿಗೆ ವಾಪಸ್‌ ಆಗಿದ್ದಾರೆ. ಮಣಿಪುರದ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿಯ ಪ್ರಚಾರದ ಭಾಗವಾಗಿ…

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

ಮಂಗಳೂರು, (ನವೆಂಬರ್ 17): ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್ನಲ್ಲಿ ನಡೆದಿದೆ. ಮೈಸೂರು ಮೂಲದ ಯುವತಿಯರು ಉಚ್ಚಿಲ ಬೀಚ್ ಬಳಿಯ ರೆಸಾರ್ಟ್ನ ಸ್ವಮ್ಮಿಂಗ್ ಫುಲ್ನಲ್ಲಿ ಈಜಾಡುವಾಗ ಏಕಾಏಕಿ ಮುಳುಗಿ…

Join WhatsApp Group
error: Content is protected !!