ಪುತ್ತೂರು :ಮೆಸ್ಕಾಂ ಖಾಸಗೀಕರಣ ವಿರೋಧಿಸಿ ನಾಳೆ ಮೆಸ್ಕಾಂ ನೌಕರರ ಗೇಟ್ ಮೀಟಿಂಗ್..!!
ಪುತ್ತೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಟಾಟಾ ಪವರ್ ಕಂಪನಿಗೆ ಪ್ಯಾರಲಲ್ ಲೈಸೆನ್ಸ್ ನೀಡಿರುವುದನ್ನು ವಿರೋಧಿಸಿ ನೌಕರರ ಒಕ್ಕೂಟದ ವತಿಯಿಂದ ಜೂನ್ 15ರಂದು ಬೆಳಿಗ್ಗೆ 9 ಗಂಟೆಗೆ ಪುತ್ತೂರು ಮೆಸ್ಕಾಂ ವಿಭಾಗ ಕಚೇರಿ ಆವರಣದಲ್ಲಿ ‘ಗೇಟ್ ಮೀಟಿಂಗ್’ ಆಯೋಜಿಸಲಾಗಿದೆ.ವಿದ್ಯುತ್ ಸರಬರಾಜು…
