ಅಶೋಕ ಜನಮನ: ಆರ್ಯಾಪು ಎಸ್ಎಸ್ಟಿ ಕಾಲನಿಯಲ್ಲಿ ಗ್ರಾಮ ಭೇಟಿ, ಕಾರ್ಯಕ್ರಮಕ್ಕೆ ಆಹ್ವಾನ
ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಶಾಸಕ ಅಶೋಕ್ ರೈ ಅವರ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿರುವ ‘ಅಶೋಕ ಜನಮನ’ ಕಾರ್ಯಕ್ರಮದ ಅಂಗವಾಗಿ ಆರ್ಯಾಪು (ಮರಿಕೆ) ಗ್ರಾಮದ ಎಸ್ಎಸ್ಟಿ ಕಾಲನಿಯಲ್ಲಿ ಗ್ರಾಮ ಭೇಟಿ ಹಾಗೂ ಪ್ರಚಾರ ಸಭೆ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ…
