ಪುತ್ತೂರು :ಭಾಗೀರಥಿ ನಿಧನ..!!
ಪುತ್ತೂರು, ಜೂನ್ 18: ಇಲ್ಲಿನ ವಾಣಿ ಪ್ರಿಂಟರ್ಸ್ನ ಮಾಲಕರಾಗಿದ್ದ ದಿವಂಗತ ನಾರಾಯಣ ಮಣಿಯಾಣಿ ಅವರ ಪತ್ನಿ ಭಾಗೀರಥಿ (81) ಅವರು ಮಂಗಳವಾರ ತಡರಾತ್ರಿ ನಿಧನರಾದರು.ಬೊಳುವಾರು ನಿವಾಸಿಯಾಗಿದ್ದ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ…
