ಪುತ್ತೂರು:ವಿದ್ಯುತ್ ಅವಘಡ ಶಂಕೆ: ಮನೆಯಂಗಳದಲ್ಲಿ ಯುವಕ ಮೃತದೇಹ ಪತ್ತೆ
ಪುತ್ತೂರು: ಯುವಕನೋರ್ವ ಮನೆಯಂಗಳದಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿ ಮೃತಪಟ್ಟ ಘಟನೆ ಸೆ. 18ರಂದು ಕೆಮ್ಮಾಯಿ ಬಡಾವು ಎಂಬಲ್ಲಿ ನಡೆದಿದೆ.ಮೃತರನ್ನು ಬಡಾವು ನಿವಾಸಿ ಹಾಗೂ ಮೆಡಿಕಲ್ವೊಂದರಲ್ಲಿ ಉದ್ಯೋಗಿಯಾಗಿದ್ದ ರಕ್ಷಿತ್ (29) ಎಂದು ಗುರುತಿಸಲಾಗಿದೆ.ರಕ್ಷಿತ್ ಅವರು ಮನೆಯಲ್ಲಿ ವಾಹನ ತೊಳೆಯುತ್ತಿದ್ದ ಸಂದರ್ಭ ವಿದ್ಯುತ್ ಅವಘಡ…
