ಪುತ್ತೂರಿನಲ್ಲಿ ಭೂಗತ ಒಳಚರಂಡಿ ಯೋಜನೆ-ಡಿಪಿಆರ್ ಸಿದ್ದವಾಗಿದ್ದು ಅನುಮೋದನೆಗೆ ಶಾಸಕ ಅಶೋಕ್ ರೈ ಮನವಿ..!!
ಪುತ್ತೂರಿಗೆ ಭೂಗತ ಒಳಚರಂಡಿ ಯೋಜನೆ: ₹41.79 ಕೋಟಿ ಡಿಪಿಆರ್ಗೆ ಅನುಮೋದನೆ ಕೋರಿದ ಶಾಸಕ ಅಶೋಕ್ ರೈ ಪುತ್ತೂರು: ಪುತ್ತೂರು ನಗರದಲ್ಲಿ ಭೂಗತ ಒಳಚರಂಡಿ (ಯುಜಿಡಿ) ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರದ ಅರ್ಬನ್ ಚಾಲೆಂಜ್ ಫಂಡ್ (Urban Challenge Fund) ಯೋಜನೆಯಡಿ ₹41.79…
