ಮಂಗಳೂರು : ಇಂಗ್ಲಿಷ್ ಉಪನ್ಯಾಸಕಿ ರಚಿತಾ ನಿಧನ
ಮಂಗಳೂರು, ನ.21: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕಿಯಾಗಿದ್ದ ರಚಿತಾ ಕಬ್ರಾಲ್ (43) ಕೆಲವು ಕಾಲದ ಅಸೌಖ್ಯದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಲ್ಮಠ ಸಿಎಸ್ಐ ಚರ್ಚಿನಲ್ಲಿ ಫಾದರ್ ಆಗಿದ್ದ ದಿ. ರೆವರೆಂಡ್ ಹನಿಬಾಲ್ ಕಬ್ರಾಲ್ ಅವರ ಪುತ್ರಿಯಾಗಿರುವ…
