ಜಮ್ಮು-ಕಾಶ್ಮೀರದ ಧರಮಕುಂಡ ಗ್ರಾಮದಲ್ಲಿ ಭಾರೀ ಪ್ರವಾಹ- ಭೂಕುಸಿತದಲ್ಲಿ 3 ಸಾವು, ಓರ್ವ ನಾಪತ್ತೆ: VIDEO
ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯ ಚೆನಾಬ್ ನದಿಯ ಬಳಿಯ ಧರಮ್‌ಕುಂಡ್ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹವು ಅಪಾರ ಹಾನಿಯನ್ನುಂಟು ಮಾಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಕಾಣೆಯಾಗಿದ್ದಾರೆ. ಭೂಕುಸಿತಗಳು, ಆಲಿಕಲ್ಲು ಮಳೆ ಮತ್ತು ಬಿರುಗಾಳಿಯೊಂದಿಗೆ…
